thumbnail

By

Published : Sep 16, 2019, 5:57 PM IST

ETV Bharat / Videos

ಮೈಸೂರು ಪಾಕ್ ಮೈಸೂರಿನದ್ದೇ, ತಮಿಳುನಾಡಿನದ್ದಲ್ಲ!

ಮೈಸೂರು ಪಾಕ್​ ಮೂಲತಃ ಮೈಸೂರಿನದ್ದು ಅಲ್ಲ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮೈಸೂರಿಗರನ್ನು ಕೆರಳಿಸುವಂತೆ ಮಾಡಿದೆ. ಮೈಸೂರು ಪಾಕ್ ಕಂಡು ಹಿಡಿದ ಕುಟುಂಬದವರಾದ ಹಾಗೂ ಸುಮಾರು 4 ತಲೆಮಾರಿನಿಂದ ಮೂಲ ಮೈಸೂರು ಪಾಕ್​ ಮಾರಾಟ ಮಾಡುತ್ತಿರುವ ನಟರಾಜರು ಈಟಿವಿ ಭಾರತ್​ ಜೊತೆ ಮಾತನಾಡಿ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.