ಎದೆನೋವಿಂದ ಬಳಲಿ ಬಸ್ನಲ್ಲೇ ಯುವಕ ಸಾವು: ದುರ್ಗಾಂಬಾ ಬಸ್ನಲ್ಲೊಂದು ದುರ್ಘಟನೆ - ಉಡುಪಿಯಲ್ಲೊಂದು ಹೃದಯ ವಿದ್ರಾವಕ ಘಟನೆ
🎬 Watch Now: Feature Video

ಆತ ತಂದೆ ತಾಯಿಗೆ ಒಬ್ಬನೇ ಮಗ..ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ. ಅಪ್ಪ, ಅಮ್ಮನನ್ನು ನೋಡ್ಬೇಕೆಂದು ದುರ್ಗಾಂಬಾ ಬಸ್ ಹತ್ತಿ ಊರಿಗೆ ಹೊರಟಿದ್ದ. ಆದ್ರೆ, ಆ ರಾತ್ರಿ ಆಗಿದ್ದೇ ಬೇರೆ..