thumbnail

By

Published : Feb 22, 2020, 11:45 PM IST

ETV Bharat / Videos

ಪಟ ಪಟ ಹಾರೋ ಗಾಳಿ ಪಟ...ಗೋಕರ್ಣ ಕಡಲತೀರದಲ್ಲಿ ಕೈಟ್ಸ್​ ಕಲರವ!

ಸದಾ ಪ್ರವಾಸಿಗರಿಂದಲೇ ತುಂಬಿರುತ್ತಿದ್ದ ಆ ಕಡಲತೀರ ಇಂದು ವಿಭಿನ್ನವಾಗಿ ಕಂಗೊಳಿಸ್ತಿತ್ತು. ರಾಜ್ಯ, ಹೊರರಾಜ್ಯವಷ್ಟೇ ಅಲ್ಲದೇ ದೇಶ, ವಿದೇಶಗಳಿಂದ ಆಗಮಿಸಿದ ಪ್ರವಾಸಿಗರು ಬಣ್ಣ ಬಣ್ಣದ ಗಾಳಿಪಟ ಕೈಯಲ್ಲಿ ಹಿಡಿದು ಎಂಜಾಯ್ ಮಾಡಿದ್ರು. ಅರೇ ಏನಪ್ಪಾ ವಿಶೇಷ ಇವತ್ತು, ಕಡಲತೀರದಲ್ಲಿ ಯಾಕೆ ಗಾಳಿಪಟ ಹಾರಿಸಿದ್ರು ಅಂತೀರಾ, ಈ ಸ್ಟೋರಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.