ಪ್ರಾಣ ಪಣಕ್ಕಿಟ್ಟು ದುಡಿಯುತ್ತಿರುವ ಕಾರ್ಮಿಕರು... ಶ್ರಮಜೀವಿಗಳ ಸುರಕ್ಷತೆ ಮರೆತ ಕಂಪನಿ! - ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್

🎬 Watch Now: Feature Video

thumbnail

By

Published : Oct 22, 2020, 7:51 PM IST

ಕಾರವಾರ: ಕಟ್ಟಡ, ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿ ನಡೆಸುವ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷಾ ಪರಿಕರಗಳನ್ನು ಧರಿಸಲೇಬೇಕು. ಅಲ್ಲದೇ ಇಂತಹ ಪರಿಕರಗಳನ್ನ ಕೆಲಸ ಮಾಡಿಸುವ ಕಂಪನಿಯೇ ಒದಗಿಸಬೇಕೆಂಬ ನಿಯಮ ಕೂಡ ಇದೆ. ಆದರೆ, ಕರಾವಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ, ಈ ಎಲ್ಲ ನಿಯಮಗಳು ಮೂಲೆ ಗುಂಪಾಗಿದ್ದು, ಹೇಳೋರು ಕೇಳೋರು ಯಾರು ಇಲ್ಲದಂತಾಗಿ ಕಾರ್ಮಿಕರು ಮಾತ್ರ ಅಪಾಯದಲ್ಲಿಯೇ ದುಡಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.