ಅಬ್ಬಾ! ಹೇಗಿದೆ ನೋಡಿ ಕಂಬಳದ ರೋಮಾಂಚನಕಾರಿ ದೃಶ್ಯಗಳು - udupi kambala news
🎬 Watch Now: Feature Video
ಪೇಟಾದವರ ಕಾಟದಿಂದ ಕಳೆಗುಂದಿದ್ದ ಕಂಬಳಕ್ಕೆ ಮತ್ತೆ ಮರುಜೀವ ಬಂದಂತಿದೆ. ಉಡುಪಿ ಜಿಲ್ಲೆಯ ಆತ್ರಾಡಿ ಸಮೀಪದ ಪರೀಕ ಅರಮನೆಯ ಗದ್ದೆಯಲ್ಲಿ ಸಾಂಪ್ರದಾಯಿಕ ದೈವ ಕಂಬಳ ಅದ್ದೂರಿಯಾಗಿ ಜರುಗಿತು. ಸ್ಪರ್ಧೆ, ಪೈಪೋಟಿ, ಹಿಂಸೆ ಇಲ್ಲದೆ ಹತ್ತಾರು ಜೋಡಿ ಕೋಣಗಳು ಗದ್ದೆಯಲ್ಲಿ ಕೆಸರನ್ನು ಚಿಮ್ಮಿ ಸಂಭ್ರಮಿಸಿದವು. ‘ಎರು ಬಂಟ’ದೈವದ ರಕ್ಷಣೆಯಲ್ಲಿ ನಡೆದ ಈ ಸುಂದರ ಕಂಬಳದ ಅಪರೂಪದ ದೃಶ್ಯಗಳನ್ನು ನೀವು ಒಮ್ಮೆ ನೋಡಿ...