ಫೆ.3ರಂದು ಅನಿರ್ದಿಷ್ಟಾವಧಿ ಸತ್ಯಾಗ್ರಹ : ರಘು ಹುಬ್ಬಳ್ಳಿ
🎬 Watch Now: Feature Video
ಜಿಲ್ಲಾ ಆಸ್ಪತ್ರೆಯಲ್ಲಿ ಬುದ್ದಿಮಾಂದ್ಯ ವಿಕಲಚೇತನರಿಗೆ ಎಮ್ಆರ್ಐ ಸ್ಕ್ಯಾನ್ ಮಾಡುವುದು ಮತ್ತು ಪ್ರತಿ ತಾಲೂಕಿನಲ್ಲಿ ವಾರಕ್ಕೆ ಒಂದು ದಿನ ಪ್ರಮಾಣ ಪತ್ರ ನೀಡುವುದು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ವಿಕಲಚೇತನರಿಗೆ ಪ್ರತಿಶತ 5ರಷ್ಟು ಅನುದಾನ ಕಡ್ಡಾಯವಾಗಿ ಬಳಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ..