ಅಕ್ರಮ ಮರಳು ಸಂಗ್ರಹ: ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ - ರಾಯಚೂರು ಸಿಂಧನೂರು ದೇವಿಕ್ಯಾಂಪ್ ಅಕ್ರಮ ಮರಳು ಸಂಗ್ರಹ ಸುದ್ದಿ
🎬 Watch Now: Feature Video
ರಾಯಚೂರು: ಸಿಂಧನೂರು ತಾಲೂಕಿನ ದೇವಿಕ್ಯಾಂಪಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸುವ ಮೂಲಕ ಮರಳನ್ನ ವಶಕ್ಕೆ ಪಡೆಯಲಾಗಿದೆ. ಸಣ್ಣಪ್ಪ ಎಂಬುವವರ ಜಮೀನನಲ್ಲಿ ಗುರುಪಾದಪ್ಪ ಎಂಬುವರು 40 ಟ್ರಿಪ್ನಷ್ಟು ಮರಳು ಸಂಗ್ರಹಿಸಿ ಇಡಲಾಗಿತ್ತು. ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಮರಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.