ಕೋವಿಡ್ ಲಸಿಕೆಯ ಡ್ರೈರನ್ ಹೇಗೆ ನಡೆಯುತ್ತದೆ? ಈಟಿವಿ ಭಾರತದೊಂದಿಗೆ ವೈದ್ಯರ ಮಾತು
🎬 Watch Now: Feature Video
ಕೋವಿಡ್ ಲಸಿಕೆಯ ಡ್ರೈ ರನ್ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಮೈಸೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಮಹದೇವ ಪ್ರಸಾದ್ ಈಟಿವಿ ಭಾರತಕ್ಕೆ ವಿವರಿಸಿದ್ದಾರೆ. ಲಸಿಕೆ ಬಂದ ನಂತರ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಎಂಬ ಬಗೆಗಿನ ಪೂರ್ವ ತಯಾರಿಯೇ ಡ್ರೈ ರನ್ ಆಗಿದೆ. ಇದರಲ್ಲಿ ಯಾವ ಯಾವ ಪ್ರಕ್ರಿಯೆಗೆ ಎಷ್ಟು ನಿಮಿಷ ಬೇಕು ಎಂಬುದು ಗೊತ್ತಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಏನಾದರೂ ನ್ಯೂನತೆ ಕಂಡು ಬಂದರೆ ಅದನ್ನು ಸರಿಪಡಿಸಲು ಸಹಾಯವಾಗುತ್ತದೆ ಎಂದು ಅವರು ಹೇಳುತ್ತಾರೆ.
Last Updated : Jan 2, 2021, 3:49 PM IST