ಗ್ರಾಪಂ ಚುನಾವಣೆ: ಸ್ಪರ್ಧಾಕಾಂಕ್ಷಿಗಳಿಂದ ಭರ್ಜರಿ ಬಾಡೂಟದ ವ್ಯವಸ್ಥೆ - lunch arrangement
🎬 Watch Now: Feature Video
ಗ್ರಾಮ ಪಂಚಾಯತ್ ಚುನಾವಣೆಗೆ ಕೊರೊನಾ ಹಿನ್ನೆಲೆಯಲ್ಲಿ ದಿನಾಂಕ ಅನಿಶ್ಚಿತತೆಯಲ್ಲಿದೆ. ಆದಾಗ್ಯೂ ಚುನಾವಣೆ ಸ್ಪರ್ಧಾಕಾಂಕ್ಷಿಗಳು ಮತದಾರರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಮತದಾರರ ವಿಶ್ವಾಸಗಳಿಸಲೆಂದೇ ಈಗಲೇ ಬಾಡೂಟದ ವ್ಯವಸ್ಥೆಯ ವನ ಭೋಜನ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಾಲೂಕಿನ ತುಮರಿಕೊಪ್ಪದಲ್ಲಿ ಹೊರವಲಯದಲ್ಲಿ ಕಾಂಗ್ರೆಸ್ ಬೆಂಬಲಿತ ಮಾಜಿ ಅಧ್ಯಕ್ಷರೊಬ್ಬರು ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ.