ಇಂಗ್ಲಿಷ್ ಪದದ ಸ್ಪೆಲ್ಲಿಂಗ್ ಉಲ್ಟಾ ಹೇಳೋದ್ರಲ್ಲಿ ನಿಸ್ಸೀಮ ಈ ಪೋರ!
🎬 Watch Now: Feature Video
ಕಾರವಾರ: ಆತ ಮೂರನೇ ತರಗತಿ ಓದುತ್ತಿರುವ ಪುಟ್ಟ ಪೋರ. ಇಂಗ್ಲಿಷ್ನಲ್ಲಿ ಯಾವುದೇ ಪದದ ಸ್ಪೆಲ್ಲಿಂಗ್ ಕೇಳಿದ್ರೂ ಪಟಾಪಟ್ ಅಂತಾ ಹೇಳ್ತಾನೆ. ಅರೆ ಅದ್ರಲ್ಲೇನ್ ವಿಶೇಷ ಅಂತೀರಾ.. ಹಾಗಾದ್ರೆ ಈ ಸ್ಟೋರಿ ನೋಡಿ.