ಮಂಡ್ಯದಲ್ಲಿ ಕೊರೊನಾಗೆ ಡೋಂಟ್​ ಕೇರ್​: ನಿಯಮ ಉಲ್ಲಂಘಿಸಿ ಜನಸಂದಣಿ - ಮಂಡ್ಯದಲ್ಲಿ ಕೊರೊನಾಗೆ ಡೋಂಟ್​ ಕೇರ್

🎬 Watch Now: Feature Video

thumbnail

By

Published : May 2, 2021, 11:23 AM IST

ಮಂಡ್ಯ: ನಗರದಲ್ಲಿ ಕೊರೊನಾ ನಿಯಮ ಗಾಳಿಗೆ ತೂರಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ಕರ್ಫ್ಯೂ ಮಾಯವಾಗಿ ವಾಹನ ಸಂಚಾರ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಿತ್ಯ ಸಾವಿರ ಗಡಿ ದಾಟುತ್ತಿದ್ದರೂ ಜನರು ತಲೆಕೆಡಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.