ಅಪ್ಪ ಎಂದು ಅಪ್ಕೊಳ್ಳಲು ಹೋದ್ರೇ ದೂರ ಮಾಡ್ತಾರೆ.. ಪೊಲೀಸ್ ಕುಟುಂಬದವರ ಮಾತು! - ಪೊಲೀಸರ ಕುಟುಂಬದವರ ಮೇಲೆ ಕೊರೊನಾ ಪರಿಣಾಮ
🎬 Watch Now: Feature Video
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿ ಜೊತೆ ಖಾಕಿ ಕೂಡ ಜನರ ಆರೋಗ್ಯ ಚೆನ್ನಾಗಿರಬೇಕೆಂದು ಪ್ರತಿ ದಿನವೂ ರಸ್ತೆಗಳಲ್ಲಿ ಹಗಲು-ರಾತ್ರಿ ನಿಂತು ಕಾಯುತ್ತಿದ್ದಾರೆ. ಆದರೆ, ಪ್ರತಿದಿನ ಸಮಾಜಕ್ಕೆ ದುಡಿಯುವ ಪೊಲೀಸರ ಕುಟುಂಬಸ್ಥರು ಒಮ್ಮೆ ಮನೆಗೆ ತಮ್ಮವ್ರು ಸೇಫಾಗಿ ಬಂದ್ರೆ ಸಾಕು ಅನ್ನೋ ಭಯದಲ್ಲಿರ್ತಾರೆ. ಈ ಬಗ್ಗೆ ಪೊಲೀಸರ ಕುಟುಂಬ ಸದಸ್ಯರು ಈಟಿವಿ ಭಾರತ ಪ್ರತಿನಿಧಿ ಜತೆಗೆ ಚಿಟ್ಚಾಟ್ ಮಾಡಿದ್ದಾರೆ.