thumbnail

By

Published : Sep 11, 2020, 11:58 AM IST

Updated : Sep 11, 2020, 12:04 PM IST

ETV Bharat / Videos

ಪಾರ್ಕಿಂಗ್ ವಿಚಾರದಲ್ಲಿ ಕಾನ್ಸ್​​​ಟೇಬಲ್-ಕೆಎಸ್​​ಆರ್​ಟಿಸಿ ಡ್ರೈವರ್ ನಡುವೆ ಗಲಾಟೆ

ಕೋಲಾರ ನಗರದ ಬಿಇಓ ಕಚೇರಿ ಎದುರು ಬೈಕ್ ಪಾರ್ಕಿಂಗ್ ಮಾಡುವ ವಿಚಾರದಲ್ಲಿ ಪೊಲೀಸ್ ಕಾನ್ಸ್​​​ಟೇಬಲ್​​ ಕಿಶೋರ್ ಹಾಗೂ ಕೆಎಸ್​​ಆರ್​ಟಿಸಿ ಡ್ರೈವರ್ ಬಾಬು ಎಂಬುವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸ್ ಕಾನ್ಸ್​​​ಟೇಬಲ್ ಆತನ ಶರ್ಟ್ ಹಿಡಿದುಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಾಬು, ಕಾನ್ಸ್​​​ಟೇಬಲ್ ತನ್ನನ್ನು ಹಾಗೂ ತನ್ನ ಜೊತೆಗಿದ್ದ ಮಹಿಳೆಗೆ ಏಕವಚನದಲ್ಲಿ ಮಾತನಾಡಿದ್ದಾರೆಂದು ಆರೋಪಿಸಿದರು. ಈ ವೇಳೆ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
Last Updated : Sep 11, 2020, 12:04 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.