ETV Bharat / technology

Vivo V40e ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ, ವಿಶೇಷತೆಗಳ ಸಂಪೂರ್ಣ ಮಾಹಿತಿ - Vivo V40e Launched - VIVO V40E LAUNCHED

Vivo V40e Launched: ಹಬ್ಬದ ಸಂದರ್ಭದಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಅದರಂತೆ ಇದೀಗ ವಿವೋ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆ ಮತ್ತು ವಿಶೇಷತೆಗಳ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಯಿರಿ.

VIVO V40E FEATURES  VIVO V40E SPECIFICATIONS  VIVO V40E PRICE
Vivo V40e ಸ್ಮಾರ್ಟ್​ಫೋನ್ (vivo)
author img

By ETV Bharat Tech Team

Published : Sep 27, 2024, 10:13 AM IST

Vivo V40e Launched In India: ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸದ್ಯ ಸ್ಮಾರ್ಟ್‌ಫೋನ್​ಗಳಲ್ಲಿ ಆಫರ್​ಗಳ ಜಾತ್ರೆ ನಡೆಯುತ್ತಿದೆ. ಆನ್​ಲೈನ್​ ಮಾರುಕಟ್ಟೆಗಳಲ್ಲಿ ಹಲವು ಕಂಪನಿಗಳು ಗ್ರಾಹಕರನ್ನು ಸೆಳೆಯಲು ಭರ್ಜರಿ ಕೊಡುಗೆಗಳನ್ನು ಘೋಷಿಸಿವೆ. ಇತ್ತೀಚೆಗೆ, ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋ ಹೊಸ ಫೋನ್ ರಿಲೀಸ್ ಮಾಡಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುವ Vivo V40E ಮೊಬೈಲ್‌ನ ಕ್ಯಾಮೆರಾ ವೈಶಿಷ್ಟ್ಯಗಳನ್ನು ಕಂಪನಿ ಬಹಿರಂಗಪಡಿಸಿದೆ. 98 ಗಂಟೆಗಳ ಮ್ಯೂಸಿಕ್​ ಪ್ಲೇಬ್ಯಾಕ್ ಮತ್ತು 20 ಗಂಟೆಗಳ YouTube ಪ್ಲೇಬ್ಯಾಕ್ ಅನ್ನು ಇದು ಒದಗಿಸುತ್ತದೆ. ಹೊಸ ಸ್ಮಾರ್ಟ್‌ಫೋನ್‌ನ ವಿನ್ಯಾಸವು Vivo V40 Pro ಮೊಬೈಲ್‌ ಅನ್ನು ಹೋಲುತ್ತದೆ.

Vivo V40e ಫೋನ್‌ನಲ್ಲಿ ಏನೇನಿದೆ?:

  • ಡಿಸ್​ಪ್ಲೇ: 6.77 ಇಂಚು, 3D ಕರ್ವ್‌ಡ್​​
  • ರಿಫ್ರೆಶ್ ರೇಟ್​: 120Hz
  • ತೂಕ​: 183 ಗ್ರಾಂ
  • ರಿಯರ್​ ಕ್ಯಾಮೆರಾ: 50 ಮೆಗಾ ಪಿಕ್ಸೆಲ್
  • ಅಲ್ಟ್ರಾವೈಡ್ ಕ್ಯಾಮೆರಾ: 8 ಮೆಗಾಪಿಕ್ಸೆಲ್
  • ಸೆಲ್ಫಿ ಕ್ಯಾಮೆರಾ: 50 ಮೆಗಾಪಿಕ್ಸೆಲ್ i-AF ಕ್ಯಾಮೆರಾ
  • ಸೋನಿ IMX882 ಸೆನ್ಸಾರ್​
  • 2x ಪೋರ್ಟ್ರೇಟ್ ಮೋಡ್

Vivo V40eನ ಇತರೆ ವೈಶಿಷ್ಟ್ಯಗಳು:

  • 8GB RAM, 256GBವರೆಗೆ ಇಂಟರ್ನಲ್​ ಸ್ಟೋರೇಜ್​
  • ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಶನ್ 7300 ಚಿಪ್ಸೆಟ್
  • ಪೀಕ್​ ಬ್ರೈಟ್​ನೆಸ್​: 4500 ನಿಟ್ಸ್
  • ಬ್ಯಾಟರಿ: 5500 mAh
  • 8W ಫ್ಲಾಶ್ ಚಾರ್ಜ್
  • ವೆಟ್​ ಟಚ್​ ಫೀಚರ್​
  • AI ಎರೇಸರ್
  • IP64 ರೇಟಿಂಗ್
  • ಬ್ಲೂಟೂತ್ 5.4
  • USB ಟೈಪ್-ಸಿ ಪೋರ್ಟ್ ಚಾರ್ಜರ್​

Vivo V40e ಸ್ಮಾರ್ಟ್‌ಫೋನ್‌ ಕಲರ್ಸ್​:

  • ಇತ್ತೀಚಿನ Vivo V40e ಸ್ಮಾರ್ಟ್‌ಫೋನ್ ಎರಡು ಕಲರ್​ಗಳಲ್ಲಿದೆ.
  • ರಾಯಲ್ ಬ್ರಾಂಜ್
  • ಮಿಂಟ್​ ಗ್ರೀನ್​

Vivo V40e ಬೆಲೆ:

  • 8GB+ 128GB ರೂಪಾಂತರ ಬೆಲೆ: 28,999 ರೂ
  • 8GB+ 256GB ರೂಪಾಂತರ ಬೆಲೆ: 30,999 ರೂ

ಆಫರ್​ಗಳು:

  • ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಖರೀದಿಸುವ ಗ್ರಾಹಕರಿಗೆ 6 ತಿಂಗಳವರೆಗೆ ನೋ-ಕಾಸ್ಟ್ ಇಎಂಐ ಸೌಲಭ್ಯ ನೀಡಲಾಗುತ್ತದೆ.
  • ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್ ಮೂಲಕ ಖರೀದಿಸುವವರು ಶೇ 10ರಷ್ಟು ತ್ವರಿತ ರಿಯಾಯಿತಿ ಪಡೆಯಬಹುದು.
  • ವಿವೋ ಇ-ಸ್ಟೋರ್ ಮತ್ತು ವಿವೋ ಫ್ಲ್ಯಾಗ್‌ಶಿಪ್ ಸ್ಟೋರ್‌ಗಳ ಮೂಲಕ ಈ ಫೋನ್​ ಖರೀದಿ ಮಾಡಬಹುದು.
  • ಅಕ್ಟೋಬರ್ 2ರಿಂದ ಮಾರುಕಟ್ಟೆಯಲ್ಲಿ ಫೋನ್‌ಗಳು ಲಭ್ಯ ಎಂದು ವಿವೋ ತಿಳಿಸಿದೆ.

ಇದನ್ನೂ ಓದಿ: ₹9-15 ಸಾವಿರದೊಳಗಿನ ಬಜೆಟ್‌ಸ್ನೇಹಿ ಸ್ಮಾರ್ಟ್‌ಪೋನ್‌ಗಳ ಲಿಸ್ಟ್​ ಇಲ್ಲಿದೆ! - Budget Friendly Smartphones

ETV Bharat Logo

Copyright © 2025 Ushodaya Enterprises Pvt. Ltd., All Rights Reserved.