ಚಿತ್ತಾಕರ್ಷಕ ಕಲಾಕೃತಿಗಳ ಅನಾವರಣಕ್ಕೆ ವೇದಿಕೆ.. ಜನವರಿ 5ಕ್ಕೆ ಬೆಂಗಳೂರಿನಲ್ಲಿ 17ನೇ ಚಿತ್ರಸಂತೆ.. - ಬೆಂಗಳೂರಿನಲ್ಲಿ ಚಿತ್ರ ಸಂತೆ ಪ್ರದರ್ಶನ ಸಿದ್ದತೆ
🎬 Watch Now: Feature Video
ಚಿತ್ರಕಲಾ ಲೋಕ ಅಂದ್ರೆ ಅದುವೇ ಚಿತ್ರಕಲಾ ಪರಿಷತ್.. ನಿತ್ಯ ಒಂದಲ್ಲ ಒಂದು ಕಲಾಕೃತಿಗಳ ಅನಾವರಣ ಆಗತ್ತಲೇ ಇರುತ್ತೆ. ಈಗ 17ನೇ ಚಿತ್ರಸಂತೆಗೆ ಚಿತ್ರಕಲಾ ಪರಿಷತ್ತು ಸಜ್ಜಾಗ್ತಿದೆ.