ಈಜಲು ತೆರಳಿದ್ದ ಬಾಲಕರು ಬಾವಿಯಲ್ಲಿ ಮುಳಗಿ ಸಾವು.. - latest mandya news
🎬 Watch Now: Feature Video
ರಜೆ ಎಂದು ಈಜಲು ಹೋಗಿದ್ದ ಇಬ್ಬರು ಬಾಲಕರು ಬಾವಿಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂತೋಷ್ (17) ಮತ್ತು ಯಶ್ವಂತ್ (13) ಮೃತ ದುರ್ದೈವಿ ಬಾಲಕರು. ಗ್ರಾಮದ ಹೊರವಲಯದ ಬಾವಿಯಲ್ಲಿ ಈಜಲು ಹೋದ ಸಂದರ್ಭದಲ್ಲಿ ಈ ದುರಂತ ನಡೆದಿದೆ.