ಇನ್ನೂ ಸಿಗದ ಪರಿಹಾರ... ನೆರೆ ಸಂತ್ರಸ್ತರ ಗೋಳು ಕೇಳೋರು ಯಾರು? - ಪ್ರವಾಹ ಪೀಡಿತ ಜನರು

🎬 Watch Now: Feature Video

thumbnail

By

Published : Oct 1, 2019, 12:21 PM IST

ಬೆಳಗಾವಿ ಜಿಲ್ಲೆಯು ಪ್ರಚಂಡ ಪ್ರವಾಹಕ್ಕೆ ಅಕ್ಷರಶಃ ನಲಗಿ ಹೋಗಿತ್ತು. ತಕ್ಷಣವೇ ಸಂತ್ರಸ್ತರಿಗೆ ಹತ್ತು ಸಾವಿರ ರೂ. ಚೆಕ್ ನೀಡಬೇಕು ಎಂದು ಸರ್ಕಾರ ಆದೇಶಿಸಿದರೂ ಹಲವರಿಗೆ ಇನ್ನೂ ಚೆಕ್ ಸಿಕ್ಕಿಲ್ಲ. ಆ ಚೆಕ್​​ನ್ನೇ ತಲುಪಿಸದ‌ ಸರ್ಕಾರ ಮನೆಗಳನ್ನು ಯಾವಾಗ ನಿರ್ಮಿಸುತ್ತೆ, ಬೆಳೆಗಳಿಗೆ ಪರಿಹಾರ ಯಾವಾಗ ಕೊಡುತ್ತೆ ಅನ್ನುವ ಆತಂಕದಲ್ಲಿ ಸಂತ್ರಸ್ತರಿದ್ದಾರೆ. ಸಂಕಷ್ಟದಲ್ಲಿರುವ ಸಂತ್ರಸ್ತರ ಪರವಾಗಿ‌ ನಿಲ್ಲಬೇಕಿದ್ದ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿ ತೋರಿ ಅವರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.