ಬಾಲ್ಯದಲ್ಲೇ ಮಕ್ಕಳಿಗೆ ಮತದಾನದ ಬಗ್ಗೆ ಜಾಗೃತಿ; ಹಾವೇರಿಯ ಶಾಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬ
ಹಾವೇರಿ: ಪ್ರತಿ ಚುನಾವಣೆ ಆದಾಗಲೂ ಪರಿಸ್ಥಿತಿ ಅದೇ. ಸಂವಿಧಾನ ಕೊಟ್ಟ ಪವಿತ್ರ ಹಕ್ಕು ನಿಭಾಯಿಸುವಲ್ಲಿ ಮತದಾರರು ನಿರಾಸಕ್ತಿ ತೋರಿಸ್ತಾರೆ. ಆದ್ರೆ, ಬಳಿಕ ಜನಪ್ರತಿನಿಧಿಗಳು ಹಾಗೂ ಸರ್ಕಾರವನ್ನು ದೂರುವುದು ಸಾಮಾನ್ಯ. ಆದ್ರೆ, ಶಾಲಾ ಹಂತದಲ್ಲೇ ಮಕ್ಕಳಿಗೆ ವೋಟಿಂಗ್ ಬಗ್ಗೆ ಜಾಗೃತಿ ಮೂಡಿಸಿದ್ರೆ ಹೇಗಿರುತ್ತೆ?