ಮೂರು ವಿಭಿನ್ನ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಹುಬ್ಬಳ್ಳಿಯ ಯುವ ಪ್ರತಿಭೆ!

By

Published : Dec 8, 2019, 12:14 PM IST

thumbnail
ಸಾಧನೆ ಎಂಬುದು ಯಾರ ಸ್ವತ್ತಲ್ಲ. ಮನಸೊಂದಿದ್ದರೆ ಏನು ‌ಬೇಕಾದ್ರು ಸಾಧನೆ ಮಾಡಬಹುದು ಎಂಬುದನ್ನು ಹುಬ್ಬಳ್ಳಿ ಹುಡುಗನೊಬ್ಬ ಮಾಡಿ ತೋರಿಸಿದ್ದಾನೆ.‌ ಈತ ಒಂದಲ್ಲ, ಎರಡಲ್ಲ ಮೂರು ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾನೆ. ಹಾಗಾದ್ರೆ ಆ ಸಾಧನೆ ಏನೂ ಅಂತ ನೀವೇ ಒಮ್ಮೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.