ಅವಳಿ ಮಕ್ಕಳ ಎತ್ತಿಕೊಂಡು ತಿರುಗಾಡುತ್ತಿರುವ ಕೋತಿ... ವಿಡಿಯೋ - monkey who gave birth to two cubs

🎬 Watch Now: Feature Video

thumbnail

By

Published : Aug 21, 2019, 4:32 AM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮಂಗವೊಂದು ಎರಡು ಮರಿಗಳನ್ನು ಎತ್ತಿಕೊಂಡು ತಿರುಗಾಡುತ್ತಿದ್ದು, ಜನರ ಆಕರ್ಷಣೆಗೆ ಕಾರಣವಾಗಿದೆ. ಈ ತಾಯಿ ಮಂಗ ತನ್ನ ಎರಡು ಮರಿಗಳನ್ನು ಹೊಟ್ಟೆಯಲ್ಲಿ ಜೋತಾಡಿಸಿಕೊಂಡು ಅತ್ತಿತ್ತ ಸಾಗುತ್ತಿದೆ. ಅವಳಿ ಕೋತಿ ಮರಿಗಳನ್ನು ತಾಯಿ ಪೋಷಿಸುತ್ತಿರುವುದನ್ನು ನೋಡಿ ಜನ ಬೆರಗಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.