ಗಾಂಧಾರಿ ಗರ್ಲ್... ಕಣ್ಮುಚ್ಚಿಕೊಂಡೇ ಸೈಕಲ್ ಓಡಿಸೋ ಬಾಲಕಿ! - ಸೈಕಲ್ ಓಡಿಸೋ ಬಾಲಕಿ
🎬 Watch Now: Feature Video
ಈಕೆ ಗಾಂಧಾರಿ ಗರ್ಲ್. ಏಕೆಂದ್ರೆ ಈ ಬಾಲೆಗೆ ಗಾಂಧಾರಿ ವಿದ್ಯೆ ಕರಗತವಾಗಿದೆ. ಅಂತೆಯೇ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದರೂ ಸಲೀಸಾಗಿ ಎಲ್ಲ ಕೆಲಸವನ್ನ ಮಾಡ್ತಾಳೆ... ಅರೇ ಯಾರೀ ವಿಶೇಷ ಬಾಲಕಿ, ಕಣ್ಣು ಕಾಣದಿದ್ದರೂ ಅದೇಗೆ ಸೈಕಲ್ ಹೊಡಿತಾಳೆ ಅಂತೀರಾ... ಜಸ್ಟ್ ಹ್ಯಾವ್ ಅ ಲುಕ್....