thumbnail

ಮೊಬೈಲ್​​ ಬಳಕೆ ಬಗ್ಗೆ ಸೃಜನ್ ಹಾಗೂ ಮೇಘನಾ ಏನು ಹೇಳ್ತಾರೆ...?

By

Published : Feb 15, 2020, 8:54 PM IST

ಸ್ಯಾಂಡಲ್​​​ವುಡ್​​​ನಲ್ಲಿ ಬರುತ್ತಿರುವ ವಿಭಿನ್ನ ಟೈಟಲ್​​ಗಳ ಸಿನಿಮಾಗಳ ಸಾಲಿಗೆ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಕೂಡಾ ಸೇರಿದೆ. ಈ ಚಿತ್ರದಲ್ಲಿ ಸೆಲ್ಫಿ ಮಮ್ಮಿ ಆಗಿ ಮೇಘನಾ ರಾಜ್ ನಟಿಸಿದ್ರೆ, ಗೂಗಲ್ ಡ್ಯಾಡಿ ಆಗಿ ಸೃಜನ್ ಲೋಕೇಶ್ ನಟಿಸಿದ್ದಾರೆ. ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ಎಫೆಕ್ಟ್ ಏನು ಎಂಬುದನ್ನು ಸೃಜನ್ ಹಾಗೂ ಮೇಘನಾ ಈ ಚಿತ್ರದಲ್ಲಿ ತೋರಿಸಲು ಬರುತ್ತಿದ್ದಾರೆ. ನಿಜ ಜೀವನದಲ್ಲಿ ಸೃಜನ್ ಹಾಗೂ ಮೇಘನಾ ಎಷ್ಟು ಗಂಟೆ ಮೊಬೈಲ್ ಬಳಸುತ್ತಾರೆ, ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನು...ಹಾಗೂ ಇನ್ನಿತರ ಅಂಶಗಳನ್ನು ಮೇಘನಾ ಹಾಗೂ ಸೃಜನ್ ಈ ಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.