thumbnail

ಕವಲುದಾರಿ ರಿಷಿಗೆ ಸ್ವಾತಿ ಮೇಲೆ ಲವ್​ ಆಗಿದ್ದು ಹೇಗೆ? ಮೊದಲು ಪ್ರಪೋಸ್​ ಮಾಡಿದ್ದು ಯಾರು?

By

Published : Dec 4, 2019, 8:04 AM IST

ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟ‌ ರಿಷಿ, ಕೆಲ ದಿನಗಳ ಹಿಂದೆಯಷ್ಟೇ ಬರಹಗಾರ್ತಿ ಸ್ವಾತಿ ಜೊತೆ ಸಪ್ತಪದಿ ತುಳಿದಿದ್ದಾರೆ. ಹಾಗಿದ್ರೆ ರಿಷಿ ಸ್ವಾತಿಯವರನ್ನ ಮೊದಲು ಎಲ್ಲಿ ನೋಡಿದ್ರು? ಯಾರು ಮೊದಲು ಲವ್ ಪ್ರಪೋಸ್​ ಮಾಡಿದ್ದು, ರಿಷಿಗೆ ಸ್ವಾತಿಯವರಲ್ಲಿನ ಯಾವು ಗುಣ ಇಷ್ಟ? ಇದೆಲ್ಲವನ್ನ ಸ್ವತಃ ರಿಷಿ ಅವರೇ ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.