ಪುನೀತ್ ರಾಜ್‍ಕುಮಾರ್ ವಿಶೇಷ ರೀತಿಯ ವರ್ಕ್ಔಟ್ ನೋಡಿ - ಪುನೀತ್ ರಾಜ್‍ಕುಮಾರ್ ಡಿಫರೆಂಟ್ ವರ್ಕ್ಔಟ್
🎬 Watch Now: Feature Video
ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಕನ್ನಡ ಚಿತ್ರರಂಗದ ಯಂಗ್ ಆ್ಯಂಡ್ ಡೈನಾಮಿಕ್ ಹೀರೋ. 44ನೇ ವಯಸ್ಸಿನಲ್ಲೂ ಜಿಮ್ನಾಸ್ಟಿಕ್ ಮಾಡುತ್ತಿರುವ ಅವರು, ಪ್ರತೀ ದಿನ ವಿಶಿಷ್ಟ ಬಗೆಯಲ್ಲಿ ದೇಹ ದಂಡಿಸುತ್ತಿದ್ದಾರೆ. ಇದೀಗ ದೇಹದಂಡನೆಯ ಹೊಸ ವಿಡಿಯೋವನ್ನ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.