ಕುರುಕ್ಷೇತ್ರದ ಕ್ರೇಜ್​... ನರ್ತಕಿ ಚಿತ್ರಮಂದಿರದ ಮುಂದೆ ಅಜ್ಜಿಯಿಂದ ಭರ್ಜರಿ ಡಾನ್ಸ್​​ ​ - ಅಜ್ಜಿಯ ಭರ್ಜರಿ ಡಾನ್ಸ್​

🎬 Watch Now: Feature Video

thumbnail

By

Published : Aug 9, 2019, 5:03 PM IST

Updated : Aug 9, 2019, 6:02 PM IST

ಇಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿರುವ ಕುರುಕ್ಷೇತ್ರ ಚಿತ್ರಕ್ಕೆ ಎಲ್ಲೆಡೆ ಭರ್ಜರಿ ಸ್ವಾಗತ​​ ಸಿಕ್ಕಿದೆ. ಇಲ್ಲಿಯ ನರ್ತಕಿ ಚಿತ್ರಮಂದಿರದ ಎದುರು ಜನಸಾಗರವೇ ಹರಿದು ಬಂದಿತ್ತು. ಜನಜಂಗುಳಿ ಮಧ್ಯೆ ಅಜ್ಜಿವೋರ್ವಳು ಹುಡುಗರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ್ರು. ಅಜ್ಜಿಯ ಈ ಎನರ್ಜಿ ನೋಡಿ ದಾಸನ ಅಭಿಮಾನಿಗಳು ಕೂಡ ದಂಗಾದರು.
Last Updated : Aug 9, 2019, 6:02 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.