ಪವಿತ್ರಾ ಪುನಿಯಾ ಕುರಿತು ಬಿಗ್ ಬಾಸ್ ಸ್ಪರ್ಧಿ ಐಜಾಜ್ ಖಾನ್ ಹೇಳಿದ್ದೇನು ಗೊತ್ತಾ? - ಪವಿತ್ರಾ ಪುನಿಯಾ ಕುರಿತು ಬಿಗ್ ಬಾಸ್ ಸ್ಪರ್ಧಿ ಐಜಾಜ್ ಖಾನ್ ಹೇಳಿದ್ದೇನು ಗೊತ್ತಾ?
🎬 Watch Now: Feature Video

ಬಿಗ್ ಬಾಸ್ 14ರ ಸ್ಪರ್ಧಿ ಐಜಾಜ್ ಖಾನ್ ಅವರು ಮಾಧ್ಯಮಗೋಷ್ಟಿ ನಡೆಸಿ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮವು ನನ್ನ ಪ್ರೀತಿಯನ್ನು ಕಂಡುಕೊಳ್ಳಲು ಒಂದು ಅವಕಾಶವನ್ನು ನೀಡಿತು. ಪವಿತ್ರಾ ಪುನಿಯಾ ಅವರೊಂದಿಗೆ ಪ್ರೀತಿಯಿಂದ ಹೆಚ್ಚು ಸಮಯ ಕಳೆದಿದ್ದೇನೆ. ಅವರೊಂದಿಗಿನ ಈ ಸಂಬಂಧ ಶಾಶ್ವತವಾಗಿರುತ್ತದೆ ಎಂದು ಐಜಾಜ್ ಹೇಳಿದರು.