thumbnail

ಇದೇ 15ರಿಂದ ಥಿಯೇಟರ್​ ಓಪನ್​​​ : ಶುರುವಾಗಿದೆ ಸ್ವಚ್ಛತಾ ಕಾರ್ಯ

By

Published : Oct 13, 2020, 4:03 PM IST

ಕೊರೊನಾದಿಂದಾಗಿ ಏಳು ತಿಂಗಳಿಂದ ಲಾಕ್ ಡೌನ್ ಆಗಿದ್ದ ಚಿತ್ರಮಂದಿಗಳು ಓಪನ್ ಆಗೋದಿಕ್ಕೆ ಸಜ್ಜಾಗುತ್ತಿವೆ. ಈಗಾಗಲೇ ಹಲವು ಕಡೆ ಚಿತ್ರಮಂದಿರಗಳನ್ನ ಸ್ವಚ್ಛ ಮಾಡುವ ಕೆಲಸಗಳು ನಡೆಯುತ್ತಿವೆ. ಮೆಜೆಸ್ಟಿಕ್​​​ನ ಸಂತೋಷ್ ಹಾಗು ನರ್ತಕಿ ಥಿಯೇಟರ್​​ಗಳಲ್ಲಿ ಕ್ಲೀನ್ ಕೆಲಸ ನಡೆಯುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.