ಮೂರು ಹಾವುಗಳ ನಡುವೆ ಮಿಲನಕ್ರಿಯೆ: ಘಟನೆ ನೋಡಿ ಬೆಚ್ಚಿಬಿದ್ದ ಸ್ಥಳೀಯರು! - ಸಿಂಧ್ರೋತ್ ಗ್ರಾಮದ ವಡೋದರ ಬಳಿ ಹಾವುಗಳ ಮಿಲನಕ್ರಿಯೆ
🎬 Watch Now: Feature Video
ವಡೋದರಾ(ಗುಜರಾತ್) : ಎರಡು ಹಾವುಗಳು ರೊಮ್ಯಾನ್ಸ್ ಮಾಡುತ್ತಿರುವ ಹಲವಾರು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ, ಸಿಂಧ್ರೋತ್ ಗ್ರಾಮದ ವಡೋದರ ಬಳಿಯ ರಸ್ತೆಯ ಸಮೀಪವಿರುವ ಸ್ಥಳದಲ್ಲಿ ಮೂರು ಹಾವುಗಳು ಮಿಲನ ಕ್ರಿಯೆಯಲ್ಲಿ ಭಾಗಿಯಾಗಿವೆ. ಈ ವಿಡಿಯೋವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆ ಮಾಡಿ ಸ್ಥಳೀಯರು ಎಲ್ಲ ಕಡೆ ಹಂಚಿಕೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.
Last Updated : Feb 3, 2023, 8:25 PM IST
TAGGED:
ಮೂರು ಹಾವುಗಳ ನಡುವೆ ಮಿಲನಕ್ರಿಯೆ