ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ರಥೋತ್ಸವ: ಲಕ್ಷಾಂತರ ಮಂದಿ ಭಾಗಿ-ವಿಡಿಯೋ - ಚಾಮರಾಜನಗರ
🎬 Watch Now: Feature Video

ಚಾಮರಾಜನಗರ: ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಮಹಾಶಿವರಾತ್ರಿ ರಥೋತ್ಸವ ನಡೆದಿದ್ದು ಎರಡರಿಂದ ಎರಡೂವರೆ ಲಕ್ಷ ಮಂದಿ ಭಾಗಿಯಾಗಿ ಪುನೀತರಾಗಿದ್ದಾರೆ. ಕಳೆದ 4 ದಿನಗಳಿಂದ ಶಿವರಾತ್ರಿ ಜಾತ್ರೆ ನಿಮಿತ್ತ ಲಕ್ಷಾಂತರ ಮಂದಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಇಂದು 08ರಿಂದ 9.20 ರ ವರೆಗಿನ ಶುಭ ಲಗ್ನದಲ್ಲಿ ರಥೋತ್ಸವ ನಡೆದು ಸಂಪನ್ನಗೊಂಡಿದೆ.
ಇದನ್ನೂ ಓದಿ: ಸಿದ್ದಗಂಗಾ ಮಠದಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ-ವಿಡಿಯೋ