ದಾವಣಗೆರೆಯಲ್ಲೊಬ್ಬ ಪೈಪ್ ಕಳ್ಳ: ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ - pipe thief
🎬 Watch Now: Feature Video
ದಾವಣಗೆರೆ: ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಸರ್ಕಾರ ಜಲಸಿರಿ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಮುಂದೆ ನಲ್ಲಿ ಪೈಪ್‌ಗಳನ್ನು ಅಳವಡಿಸಿದೆ. ಆದ್ರೆ ಪೈಪ್ ಕಳ್ಳನೋರ್ವ ಅವುಗಳನ್ನು ಕದಿಯುತ್ತಿದ್ದಾನೆ. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಆ್ಯಕ್ಸಲ್ ಬ್ಲೇಡ್ ಮೂಲಕ ಪೈಪ್ ತುಂಡರಿಸಿ ಆರೋಪಿ ಕಳ್ಳತನ ಮಾಡುತ್ತಿದ್ದ.
Last Updated : Feb 3, 2023, 8:29 PM IST