ಕೊನೆಗೂ ಗ್ರಾಮಕ್ಕೆ ಬಂದ ಸರ್ಕಾರಿ ಬಸ್​​.. ಡ್ರೈವರ್​ ಸೀಟ್​ ಮೇಲೆ ಶಾಸಕ ಖಾದರ್! - ಗ್ರಾಮಕ್ಕೆ ಸರ್ಕಾರಿ ಬಸ್

🎬 Watch Now: Feature Video

thumbnail

By

Published : May 19, 2022, 4:23 PM IST

Updated : Feb 3, 2023, 8:23 PM IST

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಜೀರು - ಪಾಣೇಲ ನಾಗರಿಕರ ಸರ್ಕಾರಿ ಬಸ್​​​​ನ ಬೇಡಿಕೆ ಕೊನೆಗೂ ಈಡೇರಿದೆ. ಇಂದು ಶಾಸಕ ಯು.ಟಿ ಖಾದರ್ ಅವರು ಖುದ್ದಾಗಿ ಬಸ್ ಚಲಾಯಿಸಿ, ಚಾಲನೆ ನೀಡಿದರು. ಮಂಗಳೂರು-ತೊಕ್ಕೋಟು - ದೇರಳಕಟ್ಟೆ- ಕೊಣಾಜೆ - ಗ್ರಾಮಚಾವಡಿ - ಪಜೀರು - ಪಾಣೇಲ - ಪಡೀಲು - ಬೋಳಿಯಾರು - ಕುರ್ನಾಡು - ಮಿತ್ತಕೋಡಿ ಮಾರ್ಗವಾಗಿ ಬಸ್​​ ಮುಡಿಪು ತಲುಪಲಿದೆ. ನಂತರ 08.00 ಗಂಟೆಗೆ ಮುಡಿಪು ಬಿಟ್ಟು ಅದೇ ಮಾರ್ಗವಾಗಿ ಮಂಗಳೂರು ತಲುಪಲಿದೆ. ಬೆಳಗ್ಗೆ ಮತ್ತು ಸಂಜೆ ತಲಾ ಎರಡು ಟ್ರಿಪ್ ಸಂಚರಿಸಲಿದೆ.
Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.