ಗುಜರಾತ್​ ಚುನಾವಣೆ: ಮತದಾರರಿಗೆ ಹಣ ಹಂಚಿದ ಆರೋಪ.. ವಿಡಿಯೋ ವೈರಲ್​!

🎬 Watch Now: Feature Video

thumbnail

By

Published : Nov 29, 2022, 4:02 PM IST

Updated : Feb 3, 2023, 8:34 PM IST

ಬನಸ್ಕಾಂತ(ಗುಜರಾತ್​): ಗುಜರಾತ್​ನ ದಂಟಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರಿಗೆ ರಸ್ತೆಬದಿಯಲ್ಲಿ ಹಣವನ್ನು ಹಂಚುತ್ತಿದ್ದಾರೆ ಎನ್ನಲಾಗಿರುವ ವಿಡಿಯೋ ವೈರಲ್​ ಆಗಿದೆ. ಎರಡು ದಿನಗಳ ಹಿಂದೆ ಮದ್ಯ, ಹಣ, ಸೀರೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿತ್ತು, ಚುನಾವಣೆ ಸಂದರ್ಭದಲ್ಲಿ ತಮಾಷೆಯ ವಿಡಿಯೋಗಳು ಸಹ ವೈರಲ್ ಆಗುತ್ತಿವೆ. ಸದ್ಯ ಈ ವಿಡಿಯೋ ಬಗ್ಗೆ ರಾಜಕೀಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ.
Last Updated : Feb 3, 2023, 8:34 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.