ವಿಡಿಯೋ.. ಹುಳಿಯಾರ್ ಪಟ್ಟಣದಲ್ಲಿ ಶಾಲಾ ಮಕ್ಕಳಿಂದ ಬೃಹತ್ ರಾಷ್ಟ್ರಧ್ವಜ ಮೆರವಣಿಗೆ - ಬೃಹತ್ ರಾಷ್ಟ್ರಧ್ವಜ ಮೆರವಣಿ

🎬 Watch Now: Feature Video

thumbnail

By

Published : Aug 15, 2022, 2:30 PM IST

Updated : Feb 3, 2023, 8:26 PM IST

ತುಮಕೂರು: ಹುಳಿಯಾರ್ ಪಟ್ಟಣದಲ್ಲಿ ಬೃಹತ್ ರಾಷ್ಟ್ರಧ್ವಜ ಮೆರವಣಿಗೆ ಮಾಡಿ ಶಾಲಾ ಮಕ್ಕಳು ದೇಶಾಭಿಮಾನ ಮೆರೆದರು. ಹವ್ಯಾಸಿ ಛಾಯಾಚಿತ್ರಗಾರರಾದ ಕಾರ್ತಿಕ್ ಈ ಸುಂದರ ದೃಶ್ಯವನ್ನ ಡ್ರೋನ್ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ. ಶಾಲಾ ಮಕ್ಕಳು ರಾಷ್ಟ್ರಧ್ವಜಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಮೆರವಣಿಗೆ ಮಾಡಿರುವುದು ಗಮನಾರ್ಹ.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.