ರಷ್ಯಾ - ಉಕ್ರೇನ್ ಸಂಘರ್ಷ: ಸಹಾಯಕ್ಕೆ ಬರುವಂತೆ ಮನವಿ ಮಾಡಿದ ಮೈಸೂರು ಯುವಕ - ಉಕ್ರೈನ್ನಲ್ಲಿ ಸಿಲುಕಿದ ರಷ್ಯಾ ವಿದ್ಯಾರ್ಥಿ
🎬 Watch Now: Feature Video
ರಷ್ಯಾ-ಉಕ್ರೇನ್ ಮಧ್ಯೆ ಸಂಘರ್ಷ ಮುಂದುವರೆದಿದೆ. ಈಗಾಗಲೇ ಸಾಕಷ್ಟು ಜನ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಅದೇ ರೀತಿ ಮೈಸೂರಿನ ಟಿ. ಕೆ ಲೇಔಟ್ ನಿವಾಸಿಯಾಗಿರುವ ಪಿ. ಶ್ರೀಗಣೇಶ್ ಅವರು ಉಕ್ರೇನ್ನಲ್ಲಿರುವ ನೈಜ ಸ್ಥಿತಿಯನ್ನು ತಮ್ಮ ತಂದೆ ಪುಟ್ಟಮಾದೇಗೌಡ, ತಾಯಿ ಪ್ರಮೀಳಾ ರಾಣಿ ಅವರಿಗೆ ವಿಡಿಯೋ ಕಾಲ್ ಮಾಡಿ ಸಹಾಯಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ.
Last Updated : Feb 3, 2023, 8:17 PM IST