ಪ್ರೀತಿಗೆ ಒಪ್ಪದ ತಂದೆ ತಾಯಿ... ಒಂದೇ ಕೊಂಬೆಗೆ ಆತ್ಮಹತ್ಯೆ ಶರಣಾದ ಲವ್​ಬರ್ಡ್ಸ್..! - ಪ್ರೇಮಿಗಳ ಶವ

🎬 Watch Now: Feature Video

thumbnail

By

Published : Jun 25, 2019, 12:08 PM IST

Updated : Jun 25, 2019, 2:03 PM IST

ಅವರಿಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಮದುವೆ ಆಗಿ ಜೀವನ ಸಾಗಿಸಬೇಕೆಂಬ ಕನಸು ಹೊತ್ತಿದ್ದರು. ಆದ್ರೆ ಅವರ ಪ್ರೇಮಕ್ಕೆ ಹಿರಿಯರು ಒಪ್ಪಿಗೆ ನೀಡಲಿಲ್ಲ. ಬದುಕಿದ್ದಾಗ ಜೀವನ ಮಾಡಲಿಲ್ಲಂದ್ರೆ ಏನಾಯ್ತು, ಸತ್ತು ಒಂದಾಗೋಣ ಎಂಬ ಕಠಿಣ ನಿರ್ಣಯಕ್ಕೆ ಬಂದು ಬಿಟ್ಟಿತ್ತು ಆ ಜೋಡಿ ಬದ್ದವಾದ ಆ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಅಂದು ಸಾವನ್ನಪ್ಪಿದ್ದ ಜೋಡಿಗಳ ಶವ ಮೂರು ತಿಂಗಳ ಬಳಿಕ ದೊರೆತಿವೆ. ಈ ಘಟನೆ ಪಕ್ಕದ ರಾಜ್ಯ ತೆಲಂಗಾಣದ ಮಹಬೂಬ್​ನಗರ್​ ಜಿಲ್ಲೆಯ ರಾಂಪೂರ್​ ಗ್ರಾಮದ ಬಳಿ ನಡೆದಿದೆ.
Last Updated : Jun 25, 2019, 2:03 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.