ಚೀನಾದಲ್ಲಿ ಅದ್ಧೂರಿ ಸಾಂಪ್ರದಾಯಿಕ ಹೊಸ ವರ್ಷಾಚರಣೆ.. ಜನತೆಗೆ ಶುಭಕೋರಿದ ಕ್ಸಿ ಜಿನ್‌ಪಿಂಗ್ - chinese new year spring festival

🎬 Watch Now: Feature Video

thumbnail

By

Published : Feb 12, 2021, 4:03 PM IST

ಬೀಜಿಂಗ್ (ಚೀನಾ):ಚೀನಾದಲ್ಲಿ ಸಾಂಪ್ರದಾಯಿಕ ಹೊಸ ವರ್ಷಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ. ಇಲ್ಲಿನ ವಾಯುವ್ಯ ಚೀನಾದ ಶಾನ್ಕ್ಸಿ ಪ್ರಾಂತ್ಯದ ಹ್ಯಾಂಚೆಂಗ್ ನಗರದಲ್ಲಿ ಅದ್ದೂರಿಯಾಗಿ ನೆರವೇರಿಸಲಾಗಿದೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ಸಂಭ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ. ಈ ವೇಳೆ ಸ್ಥಳೀಯರ ಜಾನಪದ ಕಲೆಗಳು, ನೃತ್ಯ, ಹಾಡು ಸಂಭ್ರಮಕ್ಕೆ ಮೆರುಗು ತಂದಿತ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.