ಅರ್ಜುನನಿಗೆ ಅಧಿದೇವತೆಯ ಶ್ರೀರಕ್ಷೆ... ಕಾಡಿಗೆ ಮರಳುವವರೆಗೆ ಕ್ಯಾಪ್ಟನ್ ಸೇಫ್! - dasara news
🎬 Watch Now: Feature Video
ಗಜಪಯಣ ಆರಂಭದಿಂದ ಹಾಗೂ ಜಂಬೂಸವಾರಿ ಮುಗಿಯುವವರೆಗೆ ಗಜಪಡೆ ನಾಯಕನ ಮೇಲೆಯೇ ಎಲ್ಲರ ಕಣ್ಣುಗಳು ನೆಟ್ಟಿರುತ್ತವೆ. ದಸರಾ ಮಹೋತ್ಸವದಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದರೆ, ಲಕ್ಷಾಂತರ ಜನರ ಕಣ್ಣುಗಳು ಚಿನ್ನದ ಅಂಬಾರಿಯೊಂದಿಗೆ ಅರ್ಜುನನ ನಡಿಗೆ ಮೇಲೂ ಇರುತ್ತವೆ. ವಿಶ್ವವಿಖ್ಯಾತ ಜಂಬೂಸವಾರಿಯ ಯಶಸ್ಸಿನ ರೂವಾರಿಯಾಗಿರುವ ಅರ್ಜುನನಿಗೆ ಕಾಡಿನ ಅಧಿದೇವತೆಯ ಶ್ರೀರಕ್ಷೆ ಇದೆಯಂತೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ...
Last Updated : Sep 12, 2019, 10:52 AM IST