ಸತ್ತ ಮೇಲೂ ಕುಟುಂಬವನ್ನು ಬಿಡದೇ ಕಾಡ್ತಿದ್ದಾನೆ ಈತ! ಏನಿದು ಮರ್ಡರ್ ಮಿಸ್ಟ್ರಿ? - dharwad dead body remove news
🎬 Watch Now: Feature Video
ಒಂದು ವರ್ಷದ ಹಿಂದೆ ಸಿಕ್ಕ ಅಪರಿಚಿತ ಶವವನ್ನ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ನವಲಗುಂದ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ರು. ಆದ್ರೆ, ಘಟನೆ ನಡೆದ ಒಂದೇ ವರ್ಷಕ್ಕೆ ಹೂತಿಟ್ಟ ಶವ ಹೊರತೆಗೆದು ಪ್ರಯೋಗಾಲಯಕ್ಕೆ ಕಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳದಲ್ಲಿ ತೇಲಿ ಬಂದ ಶವದ ರೋಚಕತೆಯ ಕುರಿತು ಒಂದು ವರದಿ ಇಲ್ಲಿದೆ..