ಹೆದ್ದಾರಿ ಅವಾಂತರ... ರೋಸಿ ಹೋದ ಜನ ಮಾಡಿದ್ದೇನು? - protest news
🎬 Watch Now: Feature Video
ಒಂದೆಡೆ ಕಣ್ಣೆದುರೆ ಕುಸಿದು ಬೀಳುತ್ತಿರುವ ಗುಡ್ಡ... ಇನ್ನೊಂದೆಡೆ ಗುತ್ತಿಗೆ ಪಡೆದ ಐಆರ್ಬಿ ಕಂಪನಿ ವಿರುದ್ಧ ಸಿಡಿದೆದ್ದು ಕಚೇರಿಗೆ ನುಗ್ಗುತ್ತಿರುವ ಸಾರ್ವಜನಿಕರು... ಮತ್ತೊಂದೆಡೆ ಅವರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಪೊಲೀಸರು... ಯಾಕಪ್ಪ ಇಂತಹ ಪ್ರತಿಭಟನೆ ಅಂತೀರಾ? ಈ ಸ್ಟೋರಿ ನೋಡಿ.