ರಾಜ್ಯದಲ್ಲಿ ಬಿಜೆಪಿ 'ನಾಯಕತ್ವ' ನಾಟಕ ನಡೆಯುತ್ತಿದೆ: ಕೆ.ಪಿ.ಸಿ.ಸಿ. ವಕ್ತಾರ ಎಮ್.ಲಕ್ಷ್ಮಣ್ - bjp cm change

🎬 Watch Now: Feature Video

thumbnail

By

Published : Jul 22, 2021, 4:19 PM IST

ರಾಜ್ಯದಲ್ಲಿ ಬಿಜೆಪಿ ನಾಟಕ ನಡೆಯುತ್ತಿದೆ. ದೇಶದಲ್ಲಿ ಕರ್ನಾಟಕದ ಮರ್ಯಾದೆಯನ್ನು ಕಳೆಯುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಬಿಜೆಪಿಯಲ್ಲಿ ಭ್ರಷ್ಟಾಚಾರ, ದಿನ, ಗಂಟೆ ಲೆಕ್ಕಾಚಾರದಲ್ಲಿ ನಡೆಯುತ್ತಿದೆ. 30 ಸಾವಿರ ಕೋಟಿ ಲೂಟಿಯನ್ನು ಯಡಿಯೂರಪ್ಪ ಅವರ ಸರ್ಕಾರದ ಸಚಿವರು ಹಾಗೂ ಆ ಪಕ್ಷದ ಕೆಲವು ಎಮ್​ಎಲ್ಎಗಳು‌ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಳೆದ 2 ವರ್ಷಗಳಿಂದ ಬಿಜೆಪಿ ಸರ್ಕಾರ 3 ಲಕ್ಷದ 20 ಸಾವಿರ ಕೋಟಿ ಸಾಲ ಮಾಡಿದೆ. 30 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. 8 ಸಾವಿರ ಕೈಗಾರಿಕೆಗಳು ಬಾಗಿಲು ಮುಚ್ಚಿವೆ ಎಂದು ಕೆಪಿಸಿಸಿ ವಕ್ತಾರ ಎಮ್​. ಲಕ್ಷ್ಮಣ್​​​​ ಕಿಡಿಕಾರಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.