ಇಡೀ ದೇಶದಲ್ಲೇ ಸದ್ದು ಮಾಡಿದ್ದ ಮಂಡ್ಯದಲ್ಲಿ ಗೆದ್ದ ಸುಮಲತಾ... ಸಕ್ಕರೆ ನಾಡಿನಲ್ಲಿ ಸಂಭ್ರಮಾಚರಣೆ - ಪಕ್ಷೇತರ
🎬 Watch Now: Feature Video
ಇಡೀ ಮೈತ್ರಿ ಸರ್ಕಾರವೇ ಎದುರಾದರೂ ಸ್ವಾಭಿಮಾನಿ ಮಂಡ್ಯದ ಜನತೆ ಮಾತ್ರ ತಮ್ಮ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಪತ್ನಿ ಸುಮಲತಾರ ಕೈ ಹಿಡಿದಿದ್ದಾರೆ. ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಿ 80 ಸಾವಿರಕ್ಕೂ ಹೆಚ್ಚಿನ ಮತ ಪಡೆಯುವ ಮೂಲಕ ಜಯ ಗಳಿಸಿದ್ದಾರೆ. ಸುಮಲತಾ ಗೆಲುವು ಕಾಣುತ್ತಿದ್ದಂತೆ ಅಭಿಮಾನಿಗಳು ಅವರ ಮನೆ ಬಳಿ ಬಂದು ಸನ್ಮಾನ ಮಾಡಿದ್ದಾರೆ.
Last Updated : May 24, 2019, 11:49 AM IST