ಓಬವ್ವನ ನಾಡಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು... ನಾವು ಯಾರ್ಗೂ ಕಮ್ಮಿ ಇಲ್ಲ ಅಂತಾರೆ ಈ ಗಟ್ಟಿಗಿತ್ತಿಯರು! - chitradurga
🎬 Watch Now: Feature Video
ಪುರುಷರಿಗಿಂತ ತಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನ ಈಗಾಗ್ಲೇ ಮಹಿಳೆಯರು ಸಾಧಿಸಿದ್ದಾರೆ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ಕೋಟೆನಾಡು ಚಿತ್ರದುರ್ಗದಲ್ಲಿ ಹೆಣ್ಮಕ್ಕಳು ಕೂಡ ಸ್ಟ್ರಾಂಗು ಅಂತ ತಮ್ಮ ಕೆಲಸದ ಮೂಲಕವೇ ಸಾರಿ ಹೇಳುತ್ತಿದ್ದಾರೆ...ಅವರ ಸಾಧನೆ ಏನು ನೀವೇ ನೋಡಿ.