thumbnail

ಶಿಥಿಲಗೊಂಡ ಓವರ್​ಹೆಡ್‌ ಟ್ಯಾಂಕ್‌ನ ಯಾರ ಬಲಿಗಾಗಿ ಬಿಟ್ಟಿದ್ದಾರೋ..

By

Published : Dec 18, 2019, 7:47 PM IST

ನಾಲ್ಕು ದಶಕಗಳಿಗಿಂತಲೂ ಹಿಂದೆ ನಿರ್ಮಿಸಿದ್ದ ಬೃಹತ್ ಓವರ್‌ಹೆಡ್ ನೀರಿನ ಟ್ಯಾಂಕ್‌ನಲ್ಲಿ ಬಿರುಕು ಕಾಣಿಸಿ ಅಪಾಯದ ಸ್ಥಿತಿಯಲ್ಲಿದೆ. ಟ್ಯಾಂಕ್‌ ಅಸುಪಾಸಿನಲ್ಲಿ ಮನೆಯವರು ನಿತ್ಯ ಜೀವ ಭಯದಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಅಧಿಕಾರಿಗಳಿಗೆ ಅದೆಷ್ಟೇ ಬಾರಿ ಕಂಪ್ಲೇಂಟ್ ಮಾಡಿದ್ರೂ ಡೋಂಟ್‌ಕೇರ್ ಅಂತಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.