ಇಂದು ವಿಶ್ವ ಪರಿಸರ ದಿನಾಚರಣೆ: ಮರಳಿನಲ್ಲಿ ಅರಳಿದ ಪರಿಸರ ಕಾಳಜಿ - ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಕಲಾಕೃತಿ
🎬 Watch Now: Feature Video
ಪುರಿ: ಇಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದ ಪುರಿ ಬೀಚ್‌ನಲ್ಲಿ ವಿಶೇಷ ಕಲಾಕೃತಿ ರಚಿಸಿದ್ದಾರೆ. ಮರಳು ಕಲೆಯ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.