Watch- 'ಆಜಾದಿ ಕಾ ಅಮೃತ್ ಮಹೋತ್ಸವ' ಅಂಗವಾಗಿ ಶ್ವಾನ ಪ್ರದರ್ಶನ ಆಯೋಜಿಸಿದ ಬಿಎಸ್ಎಫ್ - ಶ್ವಾನ ಪ್ರದರ್ಶನ ಆಯೋಜಿಸಿದ ಬಿಎಸ್ಎಫ್
🎬 Watch Now: Feature Video
ಕೊರತ್ಪುರ್ (ಒಡಿಶಾ): ದೇಶದ 75 ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ ಭಾರತವು 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದೆ. ಇದರ ಅಂಗವಾಗಿ ಒಡಿಶಾದ ಕೊರತ್ಪುರ್ನಲ್ಲಿ ಶಾಲಾ ಮಕ್ಕಳಿಗಾಗಿ ಶ್ವಾನ ಪ್ರದರ್ಶನ ಆಯೋಜಿಸಲಾಗಿತ್ತು. ಬೆಲ್ಜಿಯನ್ ಶೆಫರ್ಡ್, ಜರ್ಮನ್ ಶೆಫರ್ಡ್ ಮತ್ತು ಲ್ಯಾಬ್ರಡಾರ್ ರಿಟ್ರೈವರ್‌ನಂತಹ ತಳಿಗಳ ಶ್ವಾನಗಳು ತಮ್ಮ ತರಬೇತುದಾರರೊಂದಿಗೆ ತಮ್ಮ ಕೌಶಲ್ಯಗಳನ್ನು ಹೊರ ಹಾಕಿದವು.
Last Updated : Feb 4, 2022, 7:22 PM IST