VIDEO: ಸಮುದ್ರ ದಂಡೆಯಲ್ಲಿ ನೋಡುಗರನ್ನು 'ಮರಳು' ಮಾಡಿದ ಸಾಂತಾಕ್ಲಾಸ್ - ಕ್ರಿಸ್ಮಸ್ ಹಬ್ಬ
🎬 Watch Now: Feature Video
ಕ್ರಿಸ್ಮಸ್ ಹಬ್ಬದ ಅಂಗವಾಗಿ ಮರಳು ಶಿಲ್ಪಿ ಎಸ್.ಸುದರ್ಶನ್ ಅವರು ಮರಳಿನಲ್ಲಿ ಒಡಿಶಾದ ಸಮುದ್ರ ದಂಡೆಯಲ್ಲಿ ಸಾಂತಾಕ್ಲಾಸ್ ಪ್ರತಿಕೃತಿ ರಚಿಸಿ ಪ್ರದರ್ಶಿಸಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲದೆ, ಹಸಿರು ಉಳಿಸಿ ಎಂಬ ಬರಹ ಬರೆದು ಪರಿಸರ ಉಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂಬ ಸಂದೇಶ ನೀಡಿದ್ದಾರೆ.