ಆ ಇಬ್ಬರು ಮಹಾನ್ ನಾಯಕರ ಸಮಾಗಮಕ್ಕೆ ಈ ಸ್ಥಳವೇ ವೇದಿಕೆ! - ಮಹಾತ್ಮ ಗಾಂಧಿ
🎬 Watch Now: Feature Video
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರಪ್ರದೇಶದ ಲಖನೌ ರೈಲ್ವೆ ನಿಲ್ದಾಣವೂ ಇತಿಹಾಸದ ಪುಟಕ್ಕೆ ಸೇರಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ದೇಶದ ಮೊದಲ ಪ್ರಧಾನಿ ನೆಹರೂ ಅವರು ಮೊದಲ ಬಾರಿಗೆ ಭೇಟಿಯಾಗಿದ್ದು ಲಖನೌದಲ್ಲೇ ಎಂಬುದು ವಿಶೇಷ. ಅವರು ನಾಲ್ಕು ಬಾರಿ ಲಖನೌದಲ್ಲಿ ಭೇಟಿಯಾಗಿದ್ದರು. ಅದು ಒಂದೇ ಸ್ಥಳದಲ್ಲೇ ಅನ್ನೋದು ಮತ್ತೊಂದು ವಿಶೇಷ. ಅದುವೇ ಲಖನೌ ರೈಲ್ವೇ ನಿಲ್ದಾಣ.