ಹಿಮಾಚಲ ಪ್ರದೇಶದಲ್ಲಿ ಭಾರಿ ವರ್ಷಧಾರೆ: ಇದ್ದಕ್ಕಿದ್ದಂತೆ ಕುಸಿದ ಗುಡ್ಡ, ಜನರಲ್ಲಿ ಆತಂಕ - ಮಳೆಯ ಅವಾಂತರ
🎬 Watch Now: Feature Video
ಮಂಡಿ (ಹಿಮಾಚಲ ಪ್ರದೇಶ): ಭಾರಿ ಮಳೆ ಸುರಿದ ಬೆನ್ನಲ್ಲೇ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಡಿ ಎಂಬ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಗುಡ್ಡವೊಂದು ಕುಸಿದು ಜನರಲ್ಲಿ ಆತಂಕ ಮೂಡಿಸಿದೆ.