ಶ್ರೀನಗರ ಚೆಕ್​ಪೋಸ್ಟ್​​ನಲ್ಲಿ ಉಗ್ರರ ದಾಳಿ... ಯೋಧ ಹುತಾತ್ಮ, ಇಬ್ಬರು ಉಗ್ರರ ಹೊಡೆದುರುಳಿಸಿದ ಸೇನೆ! - ಚೆಕ್​ಪೋಸ್ಟ್​ ಬಳಿ ಉಗ್ರರು ದಾಳಿ

🎬 Watch Now: Feature Video

thumbnail

By

Published : Feb 5, 2020, 2:36 PM IST

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರ ಬಳಿಯ ಪರಿಮ್ ಪೋರಾ ಚೆಕ್​ಪೋಸ್ಟ್​ ಬಳಿ ಉಗ್ರರು ದಾಳಿ ನಡಿಸಿದ್ದಾರೆ. ಈ ವೇಳೆ ಸಿಆರ್​ಪಿಎಫ್​ ಯೋಧ ಹುತಾತ್ಮರಾಗಿದ್ದಾರೆ. ಇದೇ ವೇಳೆ ಉಗ್ರರಿಗೆ ತಿರುಗೇಟು ನೀಡಿರುವ ಯೋಧರು ಇಬ್ಬರು ಭಯೋತ್ಪಾದಕರನ್ನ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.