ಎಲ್ಲಿವೆ ಉದ್ಯೋಗಗಳು? ಪಿಎಂ ಮೋದಿ ಉತ್ತರಿಸಲೇಬೇಕು: ವಿಡಿಯೋ ಶೇರ್ ಮಾಡಿ ಕಾಂಗ್ರೆಸ್ ಟ್ವೀಟ್ - Indian national congress tweet
🎬 Watch Now: Feature Video
ಉದ್ಯೋಗ ಕೊಡಿಸುವ ಭರವಸೆ ನೀಡಿ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಿದ್ದರು. ಆರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಇರಲಿ, ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಇವೆಲ್ಲದಕ್ಕೂ ಪಿಎಂ ಮೋದಿ ಉತ್ತರಿಸಲೇ ಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ.